Posts

Showing posts from October, 2019

ajs @19

Image
ಶಾಲೆಯಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳ ಫೋಟೋಗಳು ದಿನಾಂಕ 4ನೇ ಅಕ್ಟೋಬರ್ 2019 ರಂದು ಶಿವಮೊಗ್ಗ ಜಿಲ್ಲಾ ಕಂಪ್ಯೂಟರ್ ಪರಿಶೀಲನಾ ಅಧಿಕಾರಿಗಳಾದ ಶ್ರೀಮತಿ ಅಸುಂತ ಸಿಕ್ವೇರಾ ಮತ್ತು ಕಂಡ ಶ್ರೀ ಸುನಿಲ್ ಕುಮಾರ್ ಶ್ರೀ ರುದ್ರೇಶ್ ಶ್ರೀ ರುದ್ರಸ್ವಾಮಿ ಶ್ರೀ ಕಾಂತರಾಜ್ ನಮ್ಮ ಶಾಲೆಗೆ ಭೇಟಿ ನೀಡಿ ಕಂಪ್ಯೂಟರ್ ಗಳ ತಪಾಸಣೆ ಮಾಡಿದರು ತಂಡದೊಂದಿಗೆ ಗೋಡಂಬಿ ತಯಾರಿಕಾ ಘಟಕ ಮತ್ತು ಮಾಣಿ ಜಲಾಶಯ ಹಾಗೂ ಜಲಪಾತವನ್ನು ತೋರಿಸಲಾಯಿತು ಸದರಿ ದಿನಾಂಕದಂದು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಕ್ಷೆ ತಯಾರಿಕೆ ಪ್ರದರ್ಶಿಸಲಾಯಿತು.  ಸರ್ಕಾರಿ ಪ್ರೌಢಶಾಲೆ ಎದುರಿನಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಹಮ್ಜ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ಹಾಗೂ ಶಾಲೆಯ ಸಕ್ಷಮ ಸಲಹೆಗಾರರಾದ ಶ್ರೀ ಭಾಸ್ಕರ್ ಜೋಯಿಸ್ ವೆಂಕಟೇಶ್ ಜೋಯಿಸ್, ಕಿರಣ್ ಚೆನ್ನಕೇಶವ ಅಚ್ಚುತ್ ಮುಖ್ಯೋಪಾಧ್ಯಾಯರು ಪ್ರಶಾಂತ್ ಶಿವಶಂಕರ್ ಇನ್ನೂ ಅನೇಕ ಹಿರಿಯರಿಂದ ಸಭೆಯಲ್ಲಿ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಮತ್ತು ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು ದಿನಾಂಕ 25 ಸೆಪ್ಟೆಂಬರ್ 2019 ರಂದು ಸರ್ಕಾರಿ ಪ್ರೌಢಶಾಲೆ ಯಡೂರಿನ ಮಂಜುನಾಥೇಶ್ವರ ಸಭಾಭವನದಲ್ಲಿ ಜರುಗಿದ ಉತ್ತಮ ಆರೋಗ್ಯ ಮತ್ತು ಉತ್ತಮಪರಿಸರಕ್ಕಾಗಿ ಸಂರಕ್ಷಣೆ ಕುರಿತು ಉಪನ್ಯಾಸವನ್ನು ಶ್ರೀ ನಾಗ ಹುಬ್ಬಳ್ಳಿ ರವರು ಉಪನ್ಯಾಸ ನೀಡಿದರು ಸ...