ajs @19

ಶಾಲೆಯಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳ ಫೋಟೋಗಳು
ದಿನಾಂಕ 4ನೇ ಅಕ್ಟೋಬರ್ 2019 ರಂದು ಶಿವಮೊಗ್ಗ ಜಿಲ್ಲಾ ಕಂಪ್ಯೂಟರ್ ಪರಿಶೀಲನಾ ಅಧಿಕಾರಿಗಳಾದ ಶ್ರೀಮತಿ ಅಸುಂತ ಸಿಕ್ವೇರಾ ಮತ್ತು ಕಂಡ ಶ್ರೀ ಸುನಿಲ್ ಕುಮಾರ್ ಶ್ರೀ ರುದ್ರೇಶ್ ಶ್ರೀ ರುದ್ರಸ್ವಾಮಿ ಶ್ರೀ ಕಾಂತರಾಜ್ ನಮ್ಮ ಶಾಲೆಗೆ ಭೇಟಿ ನೀಡಿ ಕಂಪ್ಯೂಟರ್ ಗಳ ತಪಾಸಣೆ ಮಾಡಿದರು ತಂಡದೊಂದಿಗೆ ಗೋಡಂಬಿ ತಯಾರಿಕಾ ಘಟಕ ಮತ್ತು ಮಾಣಿ ಜಲಾಶಯ ಹಾಗೂ ಜಲಪಾತವನ್ನು ತೋರಿಸಲಾಯಿತು ಸದರಿ ದಿನಾಂಕದಂದು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಕ್ಷೆ ತಯಾರಿಕೆ ಪ್ರದರ್ಶಿಸಲಾಯಿತು.







 ಸರ್ಕಾರಿ ಪ್ರೌಢಶಾಲೆ ಎದುರಿನಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಹಮ್ಜ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ಹಾಗೂ ಶಾಲೆಯ ಸಕ್ಷಮ ಸಲಹೆಗಾರರಾದ ಶ್ರೀ ಭಾಸ್ಕರ್ ಜೋಯಿಸ್ ವೆಂಕಟೇಶ್ ಜೋಯಿಸ್, ಕಿರಣ್ ಚೆನ್ನಕೇಶವ ಅಚ್ಚುತ್ ಮುಖ್ಯೋಪಾಧ್ಯಾಯರು ಪ್ರಶಾಂತ್ ಶಿವಶಂಕರ್ ಇನ್ನೂ ಅನೇಕ ಹಿರಿಯರಿಂದ ಸಭೆಯಲ್ಲಿ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಮತ್ತು ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು




ದಿನಾಂಕ 25 ಸೆಪ್ಟೆಂಬರ್ 2019 ರಂದು ಸರ್ಕಾರಿ ಪ್ರೌಢಶಾಲೆ ಯಡೂರಿನ ಮಂಜುನಾಥೇಶ್ವರ ಸಭಾಭವನದಲ್ಲಿ ಜರುಗಿದ ಉತ್ತಮ ಆರೋಗ್ಯ ಮತ್ತು ಉತ್ತಮಪರಿಸರಕ್ಕಾಗಿ ಸಂರಕ್ಷಣೆ ಕುರಿತು ಉಪನ್ಯಾಸವನ್ನು ಶ್ರೀ ನಾಗ ಹುಬ್ಬಳ್ಳಿ ರವರು ಉಪನ್ಯಾಸ ನೀಡಿದರು ಸಮಾರಂಭದಲ್ಲಿ ಮುಖ್ಯ ಉಪಾಧ್ಯಕ್ಷ ತೆನು ವಹಿಸಿದ್ದರು ಸ್ವಾಗತವನ್ನು ಪ್ರಶಾಂತ ರವರು ವಂದನಾರ್ಪಣೆಯನ್ನು ಶ್ರೀ ಶಿವಶಂಕರ್ ನೆರವೇರಿಸಿದರು ಸಂದರ್ಭದಲ್ಲಿ ಶ್ರೀಯುತರಿಗೆ ಸ್ಮರಣಿಕೆಯನ್ನು ನೀಡಲಾಯಿತು.






7ನೇ ಸೆಪ್ಟಂಬರ್ 2019 ರಂದು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಪ್ರೌಢಶಾಲೆ ಯಡೂರಿನ ಕುಮಾರ್ ನಾಗೇಶ್ ಎಚ್ ಮತ್ತು ಕುಮಾರಿ ಇಂಚರ ಅವರು ಭಾಗವಹಿಸಿದ್ದರು.



ಶಿವಶಂಕರ್ ಮತ್ತು ಸುರೇಶ್ ಆಚಾರ್ ಅವರು ಅಗಸ್ತ್ಯ ಫೌಂಡೇಶನ್ ಆಯನೂರು ಯೂನಿಟ್ ಗೆ ಭೇಟಿ ನೀಡಿದ ಕ್ಷಣ











ದಿನಾಂಕ 6ನೇ ಸೆಪ್ಟೆಂಬರ್ 29ರಂದು ಜನಸ್ನೇಹಿ ಸೇವಕ ಟ್ರಸ್ಟ್ ನಗರ ಮತ್ತು ಬೆಂಗಳೂರು ರವರಿಂದ ಉಚಿತ ನೋಟ್ ಪುಸ್ತಕ ಪೆನ್ನು ಪೆನ್ಸಿಲ್ ಗಳನ್ನು ವಿತರಿಸಲಾಯಿತು ಸಂಘದ ಅಧ್ಯಕ್ಷರಾದ ವಿಕ್ರಂ ರಾಯ್ಕರ್ ಮತ್ತು ತಂಡ ಶಾಲೆಗೆ ಭೇಟಿ ನೀಡಿ ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಶ್ರೀಯುತ ಭಾಸ್ಕರ ಜೋಯಿಸ್ ಮಾನ್ಯ ಮುಖ್ಯ ಉಪಾಧ್ಯಾಯರು ಸಿಬ್ಬಂದಿವರ್ಗ ವಿದ್ಯಾರ್ಥಿವೃಂದ ಹಾಜರಿದ್ದರು






Radio Program by DSERT 02 /03/2020



































Comments

Popular posts from this blog

ಜಲಾಮೃತ ಮಾಸಿಕ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮ 2019 20