ಜಲಾಮೃತ ಮಾಸಿಕ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮ 2019 20
ಜಲಾಮೃತ ಮಾಸಿಕ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮ 2019 20 ದಿನಾಂಕ 20 ಜುಲೈ 2019 ರಂದು ಸರ್ಕಾರಿ ಪ್ರೌಢಶಾಲೆ ಎದುರಿನ ಶಾಲಾ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಜಲಾಮೃತ ಕಾರ್ಯಕ್ರಮ ವನಮಹೋತ್ಸವ ಕಾರ್ಯಕ್ರಮ ಪುಸ್ತಕ ವಿತರಣಾ ಕಾರ್ಯಕ್ರಮ ಶಿವಮೊಗ್ಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಪ್ರಾಕೃತಿಕ ಸಂಘದಿಂದ ವನಮೋತ್ಸವ ಅಧ್ಯಕ್ಷತೆ ಶ್ರೀ ಶ್ರೀ ಹಮ್ಜ ಎಸ್ಡಿಎಂಸಿ ಅಧ್ಯಕ್ಷರು ಉಪಸ್ಥಿತಿ ಮಾನ್ಯ ಮುಖ್ಯ ಉಪಾಧ್ಯಾಯರು ಆ ಕಾರ್ಯಕ್ರಮಗಳ ಛಾಯಾ ಕೃತಿಗಳೊಂದಿಗೆ ವರದಿ



































Comments
Post a Comment